ಚತುರ್ಥಿ ಚಂದ್ರ ದರ್ಶನ ಅಪವಾದ
ಭಾದ್ರಪದ ಮಾಸದ ಚತುರ್ಥಿ ದಿನದಂದು (14/09/2026 ಸೋಮವಾರ) ಯಾರು ಚಂದ್ರನ ದರ್ಶನ ಮಾಡುತ್ತಾರೋ ಅವರುಗಳು, ಆ ಸಂವತ್ಸರದ ( ವರ್ಷದ )ಅಂತ್ಯದ ವರೆಗೂ ಅಪವಾದಕ್ಕೆ ಒಳಗಾಗುತ್ತಾರೆ, ಇದು ಧರ್ಮಶಾಸ್ತ್ರದಲ್ಲೇ ಉಲ್ಲೇಖವಾಗಿದೆ,
ಇದಕ್ಕೆ ಪರಿಹಾರ :- ಸ್ಯಮಂತಪೋಖ್ಯಾನವನ್ನು ಆಲಿಸಬೇಕು ಅಥವಾ ಭಾದ್ರಪದ ಮಾಸದ ಬಿದಿಗೆಯಂದು (12/09/2026 ಶನಿವಾರ) ಯಾರು ಚಂದ್ರ ದರ್ಶನ ಮಾಡುತ್ತಾರೋ ಅವರಿಗೆ ಅಪವಾದ ದೋಷದ ಪರಿಣಾಮ ಬೀರುವುದಿಲ್ಲ,
ಚಂದ್ರ ದರ್ಶನದ ಸಮಯ
12/09/2026 ಶನಿವಾರ :-
ಸಂಜೆ 06:26pm ರಿಂದ 7:15 pm ತನಕ,
ಎಲ್ಲರಿಗೂ ಶುಭವಾಗಲಿ.
ಜ್ಯೋತಿಷ್ಯ ವಿದ್ವಾನ್:- ರವಿಕುಮಾರ