🕉️ 29-11-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷತಿಥಿ: ಷಷ್ಠಿ 01:46 AM (30/11/2026) ತನಕ ನಂತರ ಸಪ್ತಮಿವಾರ: ಭಾನುವಾರನಕ್ಷತ್ರ: ಪುಷ್ಯ 10:59 AM ತನಕ ನಂತರ ಆಶ್ಲೇಷಯೋಗ: ಬ್ರಹ್ಮ 05:07 PM ತನಕ ನಂತರ ಐಂದ್ರಕರಣ: ಗರಜ 02:47 PM ತನಕ
29-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಮೇಷ ರಾಶಿ (Aries)ಫಲ: ಇಂದು ನಿಮಗೆ ತುಂಬಾ ಫಲಪ್ರದವಾಗಲಿದೆ. ನೀವು ಹಣವನ್ನು ಗಳಿಸಲು ಅನೇಕ ಅವಕಾಶಗಳನ್ನು ಪಡೆಯುವುದರಿಂದ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ, ಆದರೆ ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಲು ನೀವು ಬಹಳ ಕಡಿಮೆ ಹಣವನ್ನು ಖರ್ಚು ಮಾಡುತ್ತೀರಿ. ಹಿರಿಯ ಸದಸ್ಯರು ಇಂದು ನಿಮಗೆ ಕೆಲವು ಕಾನೂನು ಸಲಹೆಗಳನ್ನು ನೀಡಬಹುದು, ಆದ್ದರಿಂದ ನೀವು ಅವರನ್ನು
🕉️ 28-11-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷತಿಥಿ: ಚತುರ್ಥಿ 06:39 AM ತನಕ ನಂತರ ಪಂಚಮಿ 03:57 AM (29/11/2026) ತನಕ ನಂತರ ಷಷ್ಠಿವಾರ: ಶನಿವಾರನಕ್ಷತ್ರ: ಪುನರ್ವಸು 12:50 PM ತನಕ ನಂತರ ಪುಷ್ಯಯೋಗ: ಶುಕ್ಲ 08:16 PM ತನಕ ನಂತರ
28-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಮೇಷ ರಾಶಿ. (Aries)ಭವಿಷ್ಯ: ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ. ನೂತನ ಮಿತ್ರರು ಸೇರ್ಪಡೆ ಮಾಡಿಕೊಳ್ಳಿ. ಅವರೊಂದಿಗಿನ ಮಾತುಕತೆಯು ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ. ಉದ್ಯೋಗ ಕ್ಷೇತ್ರದಲ್ಲಿ
🕉️ 27-11-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷತಿಥಿ: ತೃತೀಯಾ 09:48 AM ತನಕ ನಂತರ ಚತುರ್ಥಿವಾರ: ಶುಕ್ರವಾರನಕ್ಷತ್ರ: ಆರಿದ್ರಾ 03:08 PM ತನಕ ನಂತರ ಪುನರ್ವಸುಯೋಗ: ಶುಭ 11:50 PM ತನಕ ನಂತರ ಶುಕ್ಲಕರಣ: ಭದ್ರಾ 09:48 AM ತನಕ ನಂತರ
27-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಮೇಷರಾಶಿ (Aries)ವ್ಯಾಪಾರ-ವ್ಯವಹಾರಗಳು ನಿಮ್ಮ ಮನಸ್ಸಿನಂತೆ ಆಗುವುದು ಹಾಗೂ ನೀವು ಹಾಕಿದ ಬಂಡವಾಳಕ್ಕೂ ಮಿಗಿಲಾಗಿ ಲಾಭಾಂಶ ದೊರೆಯುವುದು. ಬಂದ ಲಾಭಾಂಶಗಳಲ್ಲಿ ಸ್ವಲ್ಪ ಭಾಗದಷ್ಟು ದಾನ ಮಾಡಿ. ಈ ದಿನ ಮಾಡಿದ ಕಾರ್ಯಗಳಲ್ಲಿ ಜಯಶೀಲರಾಗುವಿರಿ, ಹಿರಿಯರೊಂದಿಗೆ ಮನಸ್ತಾಪಕ್ಕಿಳಿಯದಿರಿ.ವಿಷ್ಣು ಸಹಸ್ರ ನಾಮ ಜಪಿಸಿ ಶುಭವಾಗುವುದು ವೃಷಭರಾಶಿ (Taurus)ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ
🕉️ 26-11-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷತಿಥಿ: ದ್ವಿತೀಯಾ 01:15 PM ತನಕ ನಂತರ ತೃತೀಯಾವಾರ: ಗುರುವಾರನಕ್ಷತ್ರ: ಮೃಗಶಿರ 05:47 PM ತನಕ ನಂತರ ಆರಿದ್ರಾಯೋಗ: ಸಿದ್ಧ 07:48 AM ತನಕ ನಂತರ ಸಾಧ್ಯ 03:43 AM (27/11/2026) ತನಕ ನಂತರ
26-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಮೇಷ ರಾಶಿ. (Aries)ಭವಿಷ್ಯ: ನಿಮ್ಮ ಧೀರ್ಘಕಾಲೀನ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಜೊತೆಗೆ ಓಡಾಟ, ನಿಮ್ಮನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು. ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಮನೆಯಲ್ಲಿ ಸಂಬಂಧಿಕರಿಂದ ಕಿರಿಕಿರಿ. ದೂರ ಪ್ರಯಾಣ ಉತ್ತಮವಲ್ಲ, ಅರೋಗ್ಯ ಕಡೆ ಗಮನ ಹರಿಸಿ.ಪರಿಹಾರ:
🕉️ 25-11-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರತ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷತಿಥಿ: ಪ್ರಥಮಾ 04:50 PM ತನಕ ನಂತರ ದ್ವಿತೀಯಾವಾರ: ಬುಧವಾರನಕ್ಷತ್ರ: ರೋಹಿಣಿ 08:36 PM ತನಕ ನಂತರ ಮೃಗಶಿರಯೋಗ: ಶಿವ 11:58 AM ತನಕ ನಂತರ ಸಿದ್ಧಕರಣ: ಬಾಲವ 06:37 AM ತನಕ ನಂತರ
25-11-2026ರ ನಿತ್ಯ ಭವಿಷ್ಯ | ದ್ವಾದಶ ರಾಶಿಗಳ ದಿನ ಭವಿಷ್ಯ, | ಮೈ ಆಚಾರ್ಯ
ನಮ್ಮ ವಾಟ್ಸಾಪ್ಪ್ ಚಾನಲ್ ಫಾಲೋ ಮಾಡಿhttps://whatsapp.com/channel/0029Va9N1nYFsn0kuTpiaH3Q ಮೇಷ ರಾಶಿ. (Aries)ಭವಿಷ್ಯ: ನಿಮ್ಮ ಹಣ ಕಳೆದು ಹೋದರೆ, ನೀವು ಅದನ್ನು ಮರಳಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಸಂಗಾತಿಯ ಸಲಹೆತೆಗೆದು ಕೊಳ್ಳುವುದು ಒಳ್ಳೆಯದು. ವೃತ್ತಿಪರ ಉದ್ಯೋಗಗಳಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ಸಹೋದರ ರೊಂದಿಗೆ, ಸೌಹಾರ್ದತೆಯಿಂದ ವರ್ತಿಸುತ್ತೀರಿ. ಕೈಗೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ಮೌಲ್ಯದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲಾಗುತ್ತದೆ.