🕉️ 14-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 14-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷತಿಥಿ: ತೃತೀಯಾ 07:06 AM ತನಕ ನಂತರ ಚತುರ್ಥಿವಾರ: ಸೋಮವಾರನಕ್ಷತ್ರ: ಚಿತ್ತಾ 01:55 PM ತನಕ ನಂತರ ಸ್ವಾತಿಯೋಗ: ಬ್ರಹ್ಮ 12:45 PM ತನಕ ನಂತರ ಐಂದ್ರಕರಣ: ಗರಜ 07:06 AM ತನಕ ನಂತರ ವಣಿಜ 07:20
14-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷರಾಶಿ ನಿಮಗೂ ನಿಮ್ಮ ಕುಟುಂಭಕ್ಕೂ ಗೌರಿ ಗಣೇಶ ಹಬ್ಬದ ಶುಭಾಷಯಗಳು ಪ್ರಯಾಣದಲ್ಲಿ ಶ್ರಮ ಅಧಿಕವಾಗಿರುತ್ತದೆ. ವೃತ್ತಿ ಮತ್ತು ವ್ಯಾಪಾರ ನಿರಾಶಾದಾಯಕವಾಗಿರುತ್ತದೆ. ದೈವಿಕ ಭಕ್ತಿ ಹೆಚ್ಚಾಗುತ್ತದೆ. ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿರುತ್ತವೆ. ಹಣದ ವಿಷಯದಲ್ಲಿ ಪ್ರಮುಖ ನಿರ್ಧಾರಗಳು ಕೂಡಿ ಬರುತ್ತವೆ.ನಿಮ್ಮ ಕುಲದೇವರ ದರ್ಶನ ಮಾಡಿ. ವೃಷಭರಾಶಿನಿಮಗೂ ನಿಮ್ಮ ಕುಟುಂಭಕ್ಕೂ ಗೌರಿ ಗಣೇಶ
13-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿಬೆಲೆಬಾಳುವ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ಭೂ,ವಿವಾದಗಳು ಬಗೆಹರಿಯುತ್ತವೆ. ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಹಠಾತ್ ಆರ್ಥಿಕ ಲಾಭದಸೂಚನೆಗಳಿವೆ. ಉದ್ಯೋಗದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ,ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಅನ್ನದಾನ ಮಾಡಿ ವೃಷಭ ರಾಶಿದೈವಿಕ ದರ್ಶನ ಪಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಅಲ್ಪ ಲಾಭ ದೊರೆಯುತ್ತದೆ. ಪ್ರಮುಖ ವ್ಯವಹಾರಗಳು ಮುಂದೆಸಾಗದೆ
12-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷರಾಶಿಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ. ನಿಮ್ಮ ಪ್ರೀತಿಪಾತ್ರರು ನಿಮ್ಮನ್ನು ದ್ವೇಷಿಸಿದರೂ ನೀವು ಅವರಿಗೆ ಪ್ರೀತಿ ತೋರಿಸಬೇಕು. ಕೆಲಸದ ಸ್ಥಳದಲ್ಲಿ ಹಿರಿಯರು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ.ಶ್ರದ್ದಾ ಭಕ್ತಿಯಿಂದ ನಿಮ್ಮ ಕುಲದೇವರನ್ನು ಸ್ಮರಿಸಿಕೊಳ್ಳಿರಿ.
🕉️ 12-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 12-09-2026ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷತಿಥಿ: ಪ್ರಥಮಾ 07:46 AM ತನಕ ನಂತರ ದ್ವಿತೀಯಾವಾರ: ಶನಿವಾರನಕ್ಷತ್ರ: ಉತ್ತರ ಫಲ್ಗುಣಿ 12:55 PM ತನಕ ನಂತರ ಹಸ್ತಯೋಗ: ಶುಭ 03:08 PM ತನಕ ನಂತರ ಶುಕ್ಲಕರಣ: ಬವ 07:46 AM ತನಕ ನಂತರ ಬಾಲವ 07:23
11-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷರಾಶಿಮಿತ್ರರೊಂದಿಗೆ ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಹಳೆ ಸಾಲಗಳನ್ನು ವಸೂಲಿ ಮಾಡಲಾಗುತ್ತದೆ. ವೃತ್ತಿ ಮತ್ತು ವ್ಯಾಪಾರಗಳು ವಿಶೇಷವಾಗಿ ಕಾರ್ಯ ನಿರ್ವಹಿಸುತ್ತದೆ. ನಿರುದ್ಯೋಗಿಗಳಿಗೆ ಹಿರಿಯರ ಕೃಪೆಯಿಂದ ಹೊಸ ಅವಕಾಶಗಳು, ದೊರೆಯುತ್ತವೆ ಕೈಗೊಂಡ ಕಾರ್ಯಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ. ಗೌರವ ಪ್ರತಿಷ್ಟೆಗಳು ಹೆಚ್ಚಾಗುತ್ತದೆ,ಶ್ರೀ ದಕ್ಷಿಣಾಮೂರ್ತಿಯನ್ನು ಭಕ್ತಿಯಿಂದ ಪ್ರಾರ್ಥಿಸಿ. ವೃಷಭರಾಶಿಇಂದು ಧರ್ಮದ ಕಡೆಗೆ ಒಲವು ತೋರುತ್ತಾರೆ. ಗೃಹ ಸಂತೋಷ
🕉️ 11-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 11-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷತಿಥಿ: ಅಮಾವಾಸ್ಯೆ 08:55 AM ತನಕ ನಂತರ ಅಮಾವಾಸ್ಯೆವಾರ:ಶುಕ್ರವಾರನಕ್ಷತ್ರ: ಪೂರ್ವ ಫಲ್ಗುಣಿ 01:16 PM ತನಕ ನಂತರ ಉತ್ತರ ಫಲ್ಗುಣಿಯೋಗ: ಸಾಧ್ಯ 05:00 PM ತನಕ ನಂತರ ಸಾಧ್ಯಕರಣ: ನಾಗವಾನ್ 08:55 AM ತನಕ ನಂತರ ನಾಗವಾನ್
🕉️ 10-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼 ದಿನಾಂಕ: 10-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷತಿಥಿ: ಚತುರ್ದಶಿ 10:33 AM ತನಕ ನಂತರ ಅಮಾವಾಸ್ಯೆವಾರ: ಗುರುವಾರನಕ್ಷತ್ರ: ಮಘ 02:04 PM ತನಕ ನಂತರ ಪೂರ್ವ ಫಲ್ಗುಣಿಯೋಗ: ಸಿದ್ಧ 07:16 PM ತನಕ ನಂತರ ಸಾಧ್ಯಕರಣ: ಶಕುನಿ 10:33 AM ತನಕ ನಂತರ ಚತುಷ್ಪಾದ
🕉️ 09-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 09-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷತಿಥಿ: ತ್ರಯೋದಶಿ 12:30 PM ತನಕ ನಂತರ ಚತುರ್ದಶಿವಾರ: ಬುಧವಾರನಕ್ಷತ್ರ: ಆಶ್ಲೇಷ 03:14 PM ತನಕ ನಂತರ ಮಘಯೋಗ: ಶಿವ 09:51 PM ತನಕ ನಂತರ ಸಿದ್ಧಕರಣ: ವಣಿಜ 12:30 PM ತನಕ ನಂತರ ಭದ್ರಾ 11:29
09-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
ದಿನಾಂಕ: 09-09-2026https://whatsapp.com/channel/0029Va9N1nYFsn0kuTpiaH3Q ಮೇಷರಾಶಿಇಂದು ನಿಮಗೆ ಪ್ರಯೋಜನಕಾರಿಯಾಗಲಿದೆ. ಇಂದು ಉತ್ತಮ ಸ್ಥಾನವನ್ನು ಕಂಡುಕೊಳ್ಳುತ್ತೀರಾ ಮತ್ತು ಈ ದಿನವು ಸಾಮಾಜಿಕ ದೃಷ್ಟಿಕೋನದಿಂದ ಮಿಶ್ರವಾಗಿರುತ್ತದೆ, ಯಾರಿಗೂ ಭರವಸೆಗಳನ್ನು ನೀಡಬೇಡಿ. ಇದರಿಂದ ಅಪಹಾಸ್ಯಕ್ಕೆ ಗುರಿಯಾಗುವಿರಿ. ಧರ್ಮಕಾರ್ಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ಕುಟುಂಬದಲ್ಲಿ ಶುಭಕಾರ್ಯ ನಡೆಯುವುದು, ಮಿತ್ರರಿಂದ ಸಹಾಯ ದೊರೆಯಲಿದೆ,ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಯಿಂದ ಪ್ರಾರ್ಥಿಸಿ, ವೃಷಭರಾಶಿನೀವು ಇಂದು ನಿಮ್ಮ ಸಹನೆಯನ್ನು