🕉️03-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 03-09-2026ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತಿಥಿ: ಸಪ್ತಮಿ 02:25 AM (04/09/2026) ತನಕ ನಂತರ ಅಷ್ಟಮಿವಾರ: ಗುರುವಾರನಕ್ಷತ್ರ: ಕೃತಿಕಾ 12:29 AM (04/09/2026) ತನಕ ನಂತರ ರೋಹಿಣಿಯೋಗ: ವ್ಯಾಘಾತ 06:32 PM ತನಕ ನಂತರ ಹರ್ಷಣಕರಣ: ಭದ್ರಾ 03:27 PM ತನಕ ನಂತರ
🕉️02-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 02-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತಿಥಿ: ಪಂಚಮಿ 06:12 AM ತನಕ ನಂತರ ಷಷ್ಠಿ 04:26 AM (03/09/2026) ತನಕ ನಂತರ ಸಪ್ತಮಿವಾರ: ಬುಧವಾರನಕ್ಷತ್ರ: ಭರಣಿ 01:43 AM (03/09/2026) ತನಕ ನಂತರ ಕೃತಿಕಾಯೋಗ: ಧ್ರುವ 09:11 PM ತನಕ ನಂತರ
ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ 02/09/2026
ದಿನಾಂಕ: 02/09/2026https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಅನಿರೀಕ್ಷಿತ ಆರ್ಥಿಕ ಲಾಭದ ಸೂಚನೆಗಳಿವೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಿಗಳಿಗೆ ವಿಶೇಷ ಮನ್ನಣೆ ದೊರೆಯುತ್ತದೆ.ಇನ್ನೂ ಹೆಚ್ಚಿನ ಶುಭ ಫಲಗಳಿಗಾಗಿ ಶ್ರದ್ದಾ ಭಕ್ತಿಯಿಂದ ಶ್ರೀ ಮದ್ವಿರಾಟ್ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಗಳ ಸ್ಮರಣೆ
ಹಬ್ಬಗಳ ಮಾಸ ಸೆಪ್ಟೆಂಬರ್ 2026: ತಿಳಿಯಲೇಬೇಕಾದ ಪ್ರಮುಖ ಹಬ್ಬಗಳು
ಸೆಪ್ಟೆಂಬರ್ 2026ರ ಹಬ್ಬಗಳು ಮತ್ತು ವ್ರತಗಳು ಸೆಪ್ಟೆಂಬರ್ 2026ರ ತಿಂಗಳು ಹಿಂದೂ ಧಾರ್ಮಿಕ ಆಚರಣೆಗಳ ದೃಷ್ಟಿಯಿಂದ ಅತ್ಯಂತ ವಿಶೇಷವಾಗಿದೆ. ಈ ತಿಂಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಋಷಿ ಪಂಚಮಿ, ವಿಶ್ವಕರ್ಮ ಹಬ್ಬ, ರಾಧಾಷ್ಟಮಿ, ಅನಂತ ಚತುರ್ದಶಿ ಸೇರಿದಂತೆ ಹಲವು ಪ್ರಮುಖ ಹಬ್ಬಗಳು ಮತ್ತು ವ್ರತಗಳು ಬರುತ್ತವೆ. ತಿಂಗಳ ಕೊನೆಯಲ್ಲಿ ಪಿತೃಪಕ್ಷವೂ ಆರಂಭವಾಗುವುದರಿಂದ ಸೆಪ್ಟೆಂಬರ್ ತಿಂಗಳಿಗೆ ವಿಶೇಷ ಆಧ್ಯಾತ್ಮಿಕ ಮಹತ್ವವಿದೆ.
🕉️01-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 01-09-2026ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತಿಥಿ: ಚತುರ್ಥಿ 07:41 AM ತನಕ ನಂತರ ಪಂಚಮಿವಾರ: ಮಂಗಳವಾರನಕ್ಷತ್ರ: ಅಶ್ವಿನಿ 02:42 AM (02/09/2026) ತನಕ ನಂತರ ಭರಣಿಯೋಗ: ವೃದ್ಧಿ 11:37 PM ತನಕ ನಂತರ ಧ್ರುವಕರಣ: ಬಾಲವ 07:41 AM ತನಕ ನಂತರ ಕೌಲವ
01-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ನಿತ್ಯ ಭವಿಷ್ಯ
ದಿನಾಂಕ: 01-09-2026 ಮೇಷರಾಶಿಅನಿಯಮಿತ ಆಹಾರ ಪದ್ಧತಿ ನಿಮಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು ಆ ಕಾರಣಕ್ಕಾಗಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊಸ ವಾಹನ ಖರೀದಿಸಲು ಆಲೋಚನೆ ಮಾಡುತ್ತೀರಿ. ಅನಿರೀಕ್ಷಿತ ಲಾಭವು ನಿಮ್ಮ ಹಣಕಾಸಿನ ಸ್ಥಿತಿಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಶ್ರೀ ಆಂಜೆನೇಯ ಸ್ವಾಮಿಗೆ ಪ್ರಾರ್ಥನೆ ಮಾಡಿ ಶುಭವಾಗುವುದು. ವೃಷಭರಾಶಿಈ ದಿನ ನಿಮ್ಮ ಆಪ್ತ ವಲಯ ಅಥವಾ ಕುಟುಂಬದಲ್ಲಿ ದೂರ ಪ್ರಯಾಣ
ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ 31-08-2026
ದಿನಾಂಕ: 31-08-2026 https://whatsapp.com/channel/0029Va9N1nYFsn0kuTpiaH3Q ಮೇಷರಾಶಿಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು. ಈ ದಿನ ಶುಭ ವಾರ್ತೆಯೊಂದನ್ನು ಕೇಳುವಿರಿ.ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ. ವೃಷಭರಾಶಿಗ್ರಹಗತಿಗಳು ವಿಮುಖವಾಗಿರುವಾಗ ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ
🕉️31-08-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 31-08-2026ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತಿಥಿ: ತೃತೀಯಾ 08:51 AM ತನಕ ನಂತರ ಚತುರ್ಥಿವಾರ: ಸೋಮವಾರನಕ್ಷತ್ರ: ರೇವತಿ 03:23 AM (01/09/2026) ತನಕ ನಂತರ ಅಶ್ವಿನಿಯೋಗ: ಗಂಡ 01:49 AM (01/09/2026) ತನಕ ನಂತರ ವೃದ್ಧಿಕರಣ: ಭದ್ರಾ 08:51 AM ತನಕ ನಂತರ
🕉️30-08-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 30-08-2026ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ ತಿಥಿ: ದ್ವಿತೀಯಾ 09:37 AM ತನಕ ನಂತರ ತೃತೀಯಾವಾರ: ಭಾನುವಾರನಕ್ಷತ್ರ: ಉತ್ತರಾಭಾದ್ರ 03:44 AM (31/08/2026) ತನಕ ನಂತರ ರೇವತಿಯೋಗ: ಶೂಲ 03:45 AM (31/08/2026) ತನಕ ನಂತರ ಗಂಡಕರಣ: ಗರಜ 09:37 AM ತನಕ ನಂತರ
🕉️28-08-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 29-08-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷತಿಥಿ: ಪ್ರಥಮಾ 09:56 AM ತನಕ ನಂತರ ದ್ವಿತೀಯಾವಾರ: ಶನಿವಾರನಕ್ಷತ್ರ: ಪೂರ್ವಾಭಾದ್ರ 03:42 AM (30/08/2026) ತನಕ ನಂತರ ಉತ್ತರಾಭಾದ್ರಯೋಗ: ಸುಕರ್ಮ 06:35 AM ತನಕ ನಂತರ ಧೃತಿ 05:20 AM (30/08/2026) ತನಕ ನಂತರ ಶೂಲಕರಣ: