*ಮೈ ಆಚಾರ್ಯ ದಿನ ಭವಿಷ್ಯ: 30 ಸೆಪ್ಟೆಂಬರ್ 2026*
https://whatsapp.com/channel/0029Va9N1nYFsn0kuTpiaH3Q *ಮೇಷರಾಶಿ* ಇಂದು ನಿಮಗೆ ಆತ್ಮವಿಶ್ವಾಸ ತುಂಬಿದ ದಿನವಾಗಿರುತ್ತದೆ. ನೀವು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿರುತ್ತೀರಿ. ಈಗ ನೀವು ಮಾಡುತ್ತಿರುವ ಕೆಲಸ ಪೂರ್ಣಗೊಳಿಸಿ ಹೊಸ ಕೆಲಸ ಆರಂಭಿಸುವುದು ಒಳ್ಳೆಯದು. ಅರ್ಧಂಬರ್ಧ ಆಗಿರುವ ಕೆಲಸಗಳ ಕಡೆ ಹೆಚ್ಚಿನ ಗಮನ ನೀಡಿ. ಆರೋಗ್ಯದ ಕಡೆ ಗಮನ ಹರಿಸಿ. ದೂರ ಪ್ರಯಾಣ ಮಾಡುವಿರಿ. ಬಂದು ಮಿತ್ರರ ಬೇಟಿ ಮಾಡುವಿರಿ. ಸಂತೋಷದ ದಿನವಾಗುವುದು. *ಕುಲ ದೇವರನ್ನು
ಮೈ ಆಚಾರ್ಯ ನಿತ್ಯ ಭವಿಷ್ಯ: 26 ಸೆಪ್ಟೆಂಬರ್ 2026 (ಶನಿವಾರ)
https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿ (Aries)ದಿನ ಭವಿಷ್ಯ: ಇಂದು ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಹೆಚ್ಚಿರುತ್ತದೆ. ದೀರ್ಘಕಾಲದ ಪ್ರಯತ್ನಗಳಿಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ವ್ಯಾಪಾರದಲ್ಲಿ ಲಾಭದಾಯಕ ವಹಿವಾಟುಗಳು ನಡೆಯಲಿವೆ. ಕುಟುಂಬದ ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.ಅದೃಷ್ಟ ಸಂಖ್ಯೆ: 9 | ಶುಭ ಬಣ್ಣ: ಕೆಂಪುಪರಿಹಾರ: ಹನುಮಾನ್ ಚಾಲೀಸಾ ಪಠಿಸಿ ಅಥವಾ ಆಂಜನೇಯ ಸ್ವಾಮಿಯ ದರ್ಶನ ಮಾಡಿ. ವೃಷಭ ರಾಶಿ (Taurus)ದಿನ ಭವಿಷ್ಯ: ಆರ್ಥಿಕ
18-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷರಾಶಿಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಜಾಗ್ರತೆ.ಶ್ರೀ ವೀರಭದ್ರ ಸ್ವಾಮಿಯನ್ನು ಪ್ರಾರ್ಥಿಸಿ, ವೃಷಭರಾಶಿನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು.
17-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿದೀರ್ಘಕಾಲ ಬಾಕಿ ಇರುವ ಕೆಲಸದಲ್ಲಿ ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಸಹೋದರರೊಂದಿಗೆ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳ ಲಾಗುತ್ತದೆ. ಬಾಲ್ಯದ ಗೆಳೆಯರ ಭೇಟಿ ಸಂತಸ ತರುತ್ತದೆ. ಕೈಗೊಂಡ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ಕೆಲವು ಕೆಲಸಗಳಲ್ಲಿ ಬಂಧು ಮಿತ್ರರ ಸಲಹೆಗಳು ಕೂಡಿ ಬರುತ್ತವೆ. ವ್ಯಾಪಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.
16-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣ ಇರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಕಾರ್ಯ ಕ್ಷಮತೆಯಿಂದ ಎಲ್ಲರನ್ನು ಮೆಚ್ಚಿಸುತ್ತೀರಿ. ಮನೆಯ, ಹೊರಗೆ ಆಶ್ಚರ್ಯಕರ ಘಟನೆಗಳು ನಡೆಯುತ್ತವೆ. ಹೊಸ ವಸ್ತ್ರ ಲಾಭಗಳು ದೊರೆಯುತ್ತವೆ. ಹಠಾತ್ ಆರ್ಥಿಕ ಲಾಭ ದೊರೆಯುತ್ತದೆ. ವ್ಯಾಪಾರಗಳು ಉತ್ಸಾಹದಾಯಕವಾಗಿ, ಸಾಗುತ್ತವೆ,ಶ್ರೀ ವೀರಭದ್ರ ಸ್ವಾಮಿಯನ್ನು ಪ್ರಾರ್ಥಿಸಿ, ವೃಷಭ ರಾಶಿನಿಮ್ಮ ಜೀವನದ ಗುರಿಗಳನ್ನು
🕉️ 15-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ದಿನಾಂಕ: 15-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷತಿಥಿ: ಚತುರ್ಥಿ 07:44 AM ತನಕ ನಂತರ ಪಂಚಮಿವಾರ: ಮಂಗಳವಾರನಕ್ಷತ್ರ: ಸ್ವಾತಿ 03:21 PM ತನಕ ನಂತರ ವಿಶಾಖಯೋಗ: ಐಂದ್ರ 12:19 PM ತನಕ ನಂತರ ವೈಧೃತಿಕರಣ: ಭದ್ರಾ 07:44 AM ತನಕ ನಂತರ ಬವ 08:17 PM
15-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷರಾಶಿಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ. ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೇಸರವುಂಟಾಗುವುದು. ಕುಟುಂಬದಲ್ಲಿ ಕಲಹಗಳ ಸಾಧ್ಯತೆ, ಇಂದು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ, ನೀವು ಮೊದಲು ಯಾವುದೇ ಹೂಡಿಕೆ ಮಾಡಿದ್ದರೆ, ಅದರಿಂದ ನೀವು ನಷ್ಟವನ್ನು ಭರಿಸಬೇಕಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, ಜನರೊಂದಿಗೆ ಉತ್ತಮ ವ್ಯವಹಾರ ನಡೆಸಿ ಹಾಗು ಸರಳ ಸುಖ
🕉️ 14-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️
⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 14-09-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷತಿಥಿ: ತೃತೀಯಾ 07:06 AM ತನಕ ನಂತರ ಚತುರ್ಥಿವಾರ: ಸೋಮವಾರನಕ್ಷತ್ರ: ಚಿತ್ತಾ 01:55 PM ತನಕ ನಂತರ ಸ್ವಾತಿಯೋಗ: ಬ್ರಹ್ಮ 12:45 PM ತನಕ ನಂತರ ಐಂದ್ರಕರಣ: ಗರಜ 07:06 AM ತನಕ ನಂತರ ವಣಿಜ 07:20
14-09-2026ರ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷರಾಶಿ ನಿಮಗೂ ನಿಮ್ಮ ಕುಟುಂಭಕ್ಕೂ ಗೌರಿ ಗಣೇಶ ಹಬ್ಬದ ಶುಭಾಷಯಗಳು ಪ್ರಯಾಣದಲ್ಲಿ ಶ್ರಮ ಅಧಿಕವಾಗಿರುತ್ತದೆ. ವೃತ್ತಿ ಮತ್ತು ವ್ಯಾಪಾರ ನಿರಾಶಾದಾಯಕವಾಗಿರುತ್ತದೆ. ದೈವಿಕ ಭಕ್ತಿ ಹೆಚ್ಚಾಗುತ್ತದೆ. ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಆರ್ಥಿಕವಾಗಿ ಅನುಕೂಲಕರವಾಗಿರುತ್ತದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿರುತ್ತವೆ. ಹಣದ ವಿಷಯದಲ್ಲಿ ಪ್ರಮುಖ ನಿರ್ಧಾರಗಳು ಕೂಡಿ ಬರುತ್ತವೆ.ನಿಮ್ಮ ಕುಲದೇವರ ದರ್ಶನ ಮಾಡಿ. ವೃಷಭರಾಶಿನಿಮಗೂ ನಿಮ್ಮ ಕುಟುಂಭಕ್ಕೂ ಗೌರಿ ಗಣೇಶ
13-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ
https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿಬೆಲೆಬಾಳುವ ವಸ್ತುಗಳು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ಭೂ,ವಿವಾದಗಳು ಬಗೆಹರಿಯುತ್ತವೆ. ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಕಾರ್ಯ ಸಿದ್ದತೆ ಇರುತ್ತದೆ. ಬಾಲ್ಯದ ಸ್ನೇಹಿತರನ್ನು ಭೇಟಿಯಾಗುತ್ತೀರಿ. ಹಠಾತ್ ಆರ್ಥಿಕ ಲಾಭದಸೂಚನೆಗಳಿವೆ. ಉದ್ಯೋಗದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತವೆ,ಅಂಗವಿಕಲರಿಗೆ ಹಾಗೂ ವೃದ್ಧರಿಗೆ ಅನ್ನದಾನ ಮಾಡಿ ವೃಷಭ ರಾಶಿದೈವಿಕ ದರ್ಶನ ಪಡೆಯುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ಅಲ್ಪ ಲಾಭ ದೊರೆಯುತ್ತದೆ. ಪ್ರಮುಖ ವ್ಯವಹಾರಗಳು ಮುಂದೆಸಾಗದೆ