🕉️ 07-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

🕉️ 07-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

Sep 6, 2026

⚜️🌼 ಶ್ರೀ ಗುರುಭ್ಯೋ ನಮಃ 🌼⚜️ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷತಿಥಿ: ಏಕಾದಶಿ 05:04 PM ತನಕ ನಂತರ ದ್ವಾದಶಿವಾರ: ಸೋಮವಾರನಕ್ಷತ್ರ: ಪುನರ್ವಸು 06:14 PM ತನಕ ನಂತರ ಪುಷ್ಯಯೋಗ: ವ್ಯತಿಪಾತ 06:40 AM ತನಕ ನಂತರ ವರೀಯಾನ್ 03:37 AM (08/09/2026) ತನಕ ನಂತರ ಪರಿಘಕರಣ: ಬವ 06:16 AM

Read More
06-09-2026ರಾ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

06-09-2026ರಾ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

Sep 5, 2026

ದಿನಾಂಕ : 06/09/2026https://whatsapp.com/channel/0029Va9N1nYFsn0kuTpiaH3Q ಮೇಷರಾಶಿನಿಮ್ಮ ಧೀರ್ಘಕಾಲೀನ ಅನಾರೋಗ್ಯದ ಸಮಸ್ಯೆ ಹೆಚ್ಚಾಗುವುದು, ಜೊತೆಗೆ ಓಡಾಟ, ನಿಮ್ಮನ್ನು ಮಾನಸಿಕವಾಗಿ ಇನ್ನಷ್ಟು ಕುಗ್ಗಿಸುವುದು. ನೀವು ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುತ್ತಿದ್ದಂತೆ ಒತ್ತಡ ನಿಮ್ಮ ಮನಸ್ಸನ್ನು ಅವರಿಸುತ್ತದೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಮನೆಯಲ್ಲಿ ಸಂಬಂಧಿಕರಿಂದ ಕಿರಿಕಿರಿ. ದೂರ ಪ್ರಯಾಣ ಉತ್ತಮವಲ್ಲ, ಅರೋಗ್ಯ ಕಡೆ ಗಮನ ಹರಿಸಿ.ಕಾಗೆಗಳಿಗೆ ಆಹಾರ ನೀಡಿ. ವೃಷಭರಾಶಿನಿಮ್ಮ ಆತ್ಮ ವಿಶ್ವಾಸದಿಂದ

Read More
05-09-2026ರಾ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

05-09-2026ರಾ ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

Sep 4, 2026

ದಿನಾಂಕ: 05-09-2026https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿಇಂದು ಅತ್ಯಂತ ಯಶಸ್ವಿ ಮತ್ತು ಫಲಪ್ರದ ದಿನವಾಗಲಿದೆ. ಕೆಲವು ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶವನ್ನು ನೀವು ಪಡೆಯುತ್ತೀರಿ, ವೃತ್ತಿ ಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹಣಕಾಸಿನ ಸಮಸ್ಯೆಗಳಿಂದ, ಹೊರಬರುತ್ತೀರಿ. ಆಪ್ತ ಸ್ನೇಹಿತರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಮಕ್ಕಳ ವಿದ್ಯಾಭ್ಯಾಸದ ವಿಷಯಗಳಲ್ಲಿ ಶುಭ ಸುದ್ದಿ ಇರುತ್ತದೆ. ಎಲ್ಲ ಕ್ಷೇತ್ರಗಳಿಗೂ ಆದಾಯ ಹೆಚ್ಚಾಗುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ,ನಿಮ್ಮ

Read More
🕉️05-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️

🕉️05-09-2026 ನಿತ್ಯ ಪಂಚಾಂಗ & ಗೌರಿ ಪಂಚಾಂಗ🕉️

Sep 4, 2026

⚜️🌼 ಶ್ರೀ ಗುರುಭ್ಯೋ ನಮಃ 🌼⚜️ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷತಿಥಿ: ನವಮಿ 09:53 PM ತನಕ ನಂತರ ದಶಮಿವಾರ: ಶನಿವಾರನಕ್ಷತ್ರ: ಮೃಗಶಿರ 09:30 PM ತನಕ ನಂತರ ಆರಿದ್ರಾಯೋಗ: ವಜ್ರ 12:46 PM ತನಕ ನಂತರ ಸಿದ್ಧಿಕರಣ: ತೈತಿಲ 11:04 AM ತನಕ ನಂತರ ಗರಜ 09:53 PM ತನಕ

Read More
04-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

04-09-2026 ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ

Sep 4, 2026

ದಿನಾಂಕ: 04-09-2026https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿವಿದ್ಯಾರ್ಥಿಗಳು ಶೈಕ್ಷಣಿಕ ಕೆಲಸದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತಾರೆ. ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಅಮೂಲ್ಯ ವಾದ ವಸ್ತು ಲಾಭವನ್ನು ಪಡೆಯುತ್ತೀರಿ. ದೀರ್ಘ ಕಾಲದ ಪರಿಶ್ರಮಕ್ಕೆ ಫಲ ಸಿಗುತ್ತದೆ. ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗು ತ್ತದೆ. ಹೊಸ ವಾಹನ ಖರೀದಿ ನಡೆಯುತ್ತದೆ. ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ ಮತ್ತು ಉದ್ಯೋಗಗಳು ಆಶಾದಾಯಕ ವಾಗಿರುತ್ತದೆ.ಅದೃಷ್ಟದ ದಿಕ್ಕು:ಈಶಾನ್ಯಕುಲದೇವತಾ

Read More
ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ 02/09/2026

ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ 02/09/2026

Sep 1, 2026

ದಿನಾಂಕ: 02/09/2026https://whatsapp.com/channel/0029Va9N1nYFsn0kuTpiaH3Q ಮೇಷ ರಾಶಿಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಭೂ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಅನಿರೀಕ್ಷಿತ ಆರ್ಥಿಕ ಲಾಭದ ಸೂಚನೆಗಳಿವೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ. ವೃತ್ತಿಪರ ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಉದ್ಯೋಗಿಗಳಿಗೆ ವಿಶೇಷ ಮನ್ನಣೆ ದೊರೆಯುತ್ತದೆ.ಇನ್ನೂ ಹೆಚ್ಚಿನ ಶುಭ ಫಲಗಳಿಗಾಗಿ ಶ್ರದ್ದಾ ಭಕ್ತಿಯಿಂದ ಶ್ರೀ ಮದ್ವಿರಾಟ್ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಗಳ ಸ್ಮರಣೆ

Read More
ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ 31-08-2026

ದ್ವಾದಶ ರಾಶಿಗಳ ಮೈ ಆಚಾರ್ಯ ದಿನ ಭವಿಷ್ಯ 31-08-2026

Aug 30, 2026

ದಿನಾಂಕ: 31-08-2026 https://whatsapp.com/channel/0029Va9N1nYFsn0kuTpiaH3Q ಮೇಷರಾಶಿಕಾರಣವಿಲ್ಲದೆ ಶತ್ರುಗಳ ಸಂಖ್ಯೆ ಜಾಸ್ತಿಯಾಗುವ ಸಂಭವವಿದೆ. ಆದರೆ ಅವರನ್ನು ನಿಗ್ರಹಿಸುವುದು ನಿಮ್ಮ ಕೈಯಲ್ಲಿಲ್ಲ ಎನ್ನುವ ಸತ್ಯವನ್ನು ಅರಿಯುವಿರಿ. ನಿಮಗೆ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬುದು ದೊಡ್ಡ ಸಮಸ್ಯೆಯಾಗಿ ಈ ದಿನ ಕಾಡಬಹುದು. ಈ ದಿನ ಶುಭ ವಾರ್ತೆಯೊಂದನ್ನು ಕೇಳುವಿರಿ.ಶ್ರೀ ದುರ್ಗಾ ದೇವಿಯನ್ನು ಪ್ರಾರ್ಥಿಸಿ. ವೃಷಭರಾಶಿಗ್ರಹಗತಿಗಳು ವಿಮುಖವಾಗಿರುವಾಗ ಸಣ್ಣ ಕೆಲಸವು ದೀರ್ಘಾವಧಿಯನ್ನು ತೆಗೆದುಕೊಳ್ಳುವುದು. ಇದಕ್ಕಾಗಿ ಆತಂಕ

Read More
🕉️ 23-08-2026 ಮೈ ಆಚಾರ್ಯ ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

🕉️ 23-08-2026 ಮೈ ಆಚಾರ್ಯ ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

Aug 23, 2026

⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 23-08-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ ತಿಥಿ: ಏಕಾದಶಿ 04:18 AM (24/08/2026) ತನಕ ನಂತರ ದ್ವಾದಶಿವಾರ: ಭಾನುವಾರನಕ್ಷತ್ರ: ಮೂಲ 05:44 PM ತನಕ ನಂತರ ಪೂರ್ವಾಷಾಢಯೋಗ: ವಿಷ್ಕುಂಭ 06:13 AM ತನಕ ನಂತರ ಪ್ರೀತಿಕರಣ: ವಣಿಜ 03:10 PM ತನಕ ನಂತರ

Read More
🕉️ 22-08-2026 ಮೈ ಆಚಾರ್ಯ ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

🕉️ 22-08-2026 ಮೈ ಆಚಾರ್ಯ ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

Aug 21, 2026

⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 22-08-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷತಿಥಿ: ದಶಮಿ 02:00 AM (23/08/2026) ತನಕ ನಂತರ ಏಕಾದಶಿವಾರ: ಶನಿವಾರನಕ್ಷತ್ರ: ಜ್ಯೇಷ್ಠ 02:49 PM ತನಕ ನಂತರ ಮೂಲಯೋಗ: ವಿಷ್ಕುಂಭಕರಣ: ತೈತಿಲ 12:48 PM ತನಕ ನಂತರ ಗರಜ 02:00 AM (23/08/2026) ತನಕ ನಂತರ

Read More
🕉️ 21-08-2026 ಮೈ ಆಚಾರ್ಯ ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

🕉️ 21-08-2026 ಮೈ ಆಚಾರ್ಯ ನಿತ್ಯ ಪಂಚಾಂಗ & ಗೌರಿ ಪಂಚಾಂಗ 🕉️

Aug 20, 2026

⚜️🌼 ಶ್ರೀ ಗುರುಭ್ಯೋ ನಮಃ 🌼⚜️ ದಿನಾಂಕ: 21-08-2026 ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ ತಿಥಿ: ನವಮಿ 11:36 PM ತನಕ ನಂತರ ದಶಮಿ ವಾರ: ಶುಕ್ರವಾರ ನಕ್ಷತ್ರ: ಅನುರಾಧ 11:52 AM ತನಕ ನಂತರ ಜ್ಯೇಷ್ಠ ಯೋಗ: ವೈಧೃತಿ 05:17 AM (22/08/2026) ತನಕ ನಂತರ ವಿಷ್ಕುಂಭ ಕರಣ: ಬಾಲವ

Read More